ಅವಳು ಸಹಿ ಮಾಡಿ ಕೊಟ್ಟ ಪೇಪರ್ಗಳನ್ನು ಸೇಫ್ನಲ್ಲಿ ಇಡುವ ಮೊದಲು ಒಮ್ಮೆ ನೋಡಬೇಕೆಂದು... ಆ ಪೇಪರ್ಗಳಲ್ಲಿ ಆ ಹುಡುಗಿಯ "ಅಕ್ಷತಾ ..." ಎಂಬ ಸಹಿಯನ್ನು ನೋಡಿ ...
ಅಂದು ಬೆಳ್ಳಮ್ ಹಕ್ಕಿಗಳ ಕಲರವ ತಂಪಾದ ವಾತಾವರಣ ಸುಮಾರು ಬೆಳಿಗ್ಗೆ 10 ಗಂಟೆ...ಬೆಳಿಗ್ಗೆಕಛೇರಿಯ ಎದುರು ನಿಂತಿದ್ದ ಬೆನ್ಸ್ ಕಾರಿನಲ್ಲಿ, 27 ವರ್ಷದ ಸುಂದರ, ಆದರೆ ದೂರ ...